The Wedding Chronicles – Guest Article by Ashutosh

If you ask any young man in his early twenties, the one thing that they relish the most in their life, 9 out of 10 times, it would be their freedom. One of the biggest luxuries of a bachelor’s life is enjoying a completely uninhibited, ‘no strings attached’ life.And even if we do not accept…

Anda Pinda Bramhanda 3- Arranged Love Marriage-By SriHarsha

ವಿಖ್ಯಾತ I.T ಪಾರ್ಕ್ನಲ್ಲಿ ಅಂಗಡಿ ಶುರು ಮಾಡಿ ತಿಂಗಳು ೬ ಆಯಿತು. ನಮ್ಮ ಗುರುಜಿಯ ಜ್ಯೋತಿಷ್ಯಾಲಯಕ್ಕೆ ಮನುಷ್ಯರಿರಲಿ, ಒಂದು ಸೊಳ್ಳೆಯೂ ಬಂದಿರಲಿಲ್ಲ.” ಅಲ್ರೀ ಗುರುಜಿ I.T company ಗಳ ಮುಂದೆ ಕನ್ನಡದಲ್ಲಿ board ನೇತುಹಾಕಿದ್ರೆ ನೊಣ ಹೊಡಿದೆ ಇನ್ನೇನ್ ಮಾಡ್ತೀರ? ಮೊದ್ಲು ಒಂದು English board ನೇತುಹಾಕ್ರಿ.” ಅಂತ ಮೊನ್ನೆ ಯಾರೊ ತಲೆಹರಟೆ ಬಾಯಿ ಬಡಿದಿದ್ದರಿಂದ ಅದನ್ನೂ ಮಾಡಿಸಿಯಾಗಿತ್ತು ನಮ್ಮ ಗುರುಜಿ. ಕಡೆಗೆ ತಮ್ಮ Consultancy fee ಯನ್ನು ೫೦೦ ರುಪಾಯಿಗಳಿಂದ ೧೦೦ ರುಪಾಯಿಗಳಿಗೆ ಇಳಿಸಿಯೂ ಆಗಿತ್ತು….

AnDa, PinDa Bramhaanda – Part 1

ಘಂಟೆ ಸರಿಯಾಗಿ ೯:೦೦ ಹೊಡೆದಿತ್ತು. ನನ್ನ ನಿರರ್ಗಳವಾದ ನಿದ್ರೆಯಿಂದಾಗಿ ಅವತ್ತಿನ office ಕೆಲಸಕ್ಕೆ ಕಲ್ಲು ಬಿದ್ದಿತ್ತು. ಏನೋ ಜೋರು ಗಲಾಟೆಯಾಗಿ ನನಗೆ ಥಟ್ಟನೆ ಎಚ್ಚರವಾಗಿ ಕಣ್ಣುಜ್ಜಿಕೊಂಡು ನೋಡಿದರೆ ನಮ್ಮ ಮನೆಯ ಪೆದ್ದು ಪೆಟ್ಟಿಗೆ ಅಥವ ಪೆ.ಪೆ ಅಂದರೆ t.v ಯಲ್ಲಿ ಜೋರಾಗಿ ಒಬ್ಬ ಧಡೂತಿ ಮನುಷ್ಯ ಮಂತ್ರ ಪಠಿಸುತ್ತಿದ್ದ.. ಆ ಕಾರ್ಯಕ್ರಮವೇ “ಅಂಡ, ಪಿಂಡ, ಬ್ರಹ್ಮಾಂಡ”. ಆ ಮನುಷ್ಯನ ಅವತಾರವೇ ಸರಿ. ಜುಬ್ಬ ಧರಿಸಿದ್ದ ಅವನು, ಕೈ ಪೂರ ಚಿನ್ನದಿಂದ ತುಂಬಿದ್ದರೆ ಹಣೆಯೆಲ್ಲ ವಿಭೂತಿಯ ಬಟ್ಟಲಾಗಿತ್ತು. ಅಂತು…