AnDa PinDa BramhaanDa Part4 – Section 377

ಈ ನಡುವೆ ನಮ್ಮ ಗುರುಜಿ ಬಹಳ Sophisticated ಆಗಕ್ಕೆ ಹೊರಟಿದ್ದರು. ಯಾವುದೊ soft skills ಕಾರ್ಯಕ್ರಮಕ್ಕೆ ಬೇರೆ ಸೇರ್ಕೊಂಡಿದ್ರು. ಯಾರಾದ್ರು ಕೇಳಿದ್ರೆ, “ ಏನು ಮಾಡಕ್ಕೆ ಆಗತ್ತೆ ಸ್ವಾಮಿ, World Is Flat” ಅನ್ನುತ್ತಿದ್ದರು. Friedman ಬರಿಯುವುದು ಇವಾಗ ಸಾರ್ಥಕ. ಅದು ಸಾಲದು ಅಂತ ಅವಾಗವಾಗ ಎಲ್ಲರ ಕಣ್ಣು ತಪ್ಪಿಸಿ ಒಂದೆರಡು English ಚಲನಚಿತ್ರಗಳಿಗೂ ಹೋಗಲು ಶುರು ಮಾಡಿದ್ದರು. “ ಯಾಕ್ರಿ ನಿಮ್ಗಿದೆಲ್ಲಾ? “ ಅಂತ ಯಾರಾದರು ಕೇಳಿದರೆ “Globalization, modernization” ಅಂತೆಲ್ಲ ಏನೇನೋ ಮಣಮಣಿಸಿ ಮುಂದಿನ…

Anda Pinda Bramhanda 3- Arranged Love Marriage-By SriHarsha

ವಿಖ್ಯಾತ I.T ಪಾರ್ಕ್ನಲ್ಲಿ ಅಂಗಡಿ ಶುರು ಮಾಡಿ ತಿಂಗಳು ೬ ಆಯಿತು. ನಮ್ಮ ಗುರುಜಿಯ ಜ್ಯೋತಿಷ್ಯಾಲಯಕ್ಕೆ ಮನುಷ್ಯರಿರಲಿ, ಒಂದು ಸೊಳ್ಳೆಯೂ ಬಂದಿರಲಿಲ್ಲ.” ಅಲ್ರೀ ಗುರುಜಿ I.T company ಗಳ ಮುಂದೆ ಕನ್ನಡದಲ್ಲಿ board ನೇತುಹಾಕಿದ್ರೆ ನೊಣ ಹೊಡಿದೆ ಇನ್ನೇನ್ ಮಾಡ್ತೀರ? ಮೊದ್ಲು ಒಂದು English board ನೇತುಹಾಕ್ರಿ.” ಅಂತ ಮೊನ್ನೆ ಯಾರೊ ತಲೆಹರಟೆ ಬಾಯಿ ಬಡಿದಿದ್ದರಿಂದ ಅದನ್ನೂ ಮಾಡಿಸಿಯಾಗಿತ್ತು ನಮ್ಮ ಗುರುಜಿ. ಕಡೆಗೆ ತಮ್ಮ Consultancy fee ಯನ್ನು ೫೦೦ ರುಪಾಯಿಗಳಿಂದ ೧೦೦ ರುಪಾಯಿಗಳಿಗೆ ಇಳಿಸಿಯೂ ಆಗಿತ್ತು….