೩೬, ೧೨, ೬.೫, ೧೦…. (ಒಂದು ಗಾಢ ಮೌನ…) (ಬೆಳಕು ನಿಧಾನವಾಗಿ ವೇದಿಕೆ ಮೇಲೆ ಮೂಡಿ ಬರುತ್ತದೆ..) (ಒಬ್ಬ ಪಾತ್ರಧಾರಿ ಬಿಳಿ ಅಂಗಿಯಲ್ಲಿ ಮುದುರಿ ಕೂತಿರುತ್ತಾನೆ) (ಕಣ್ಣಲ್ಲಿ ನೀರು… ತಲೆಯೆತ್ತಿ ಪ್ರೇಕ್ಷಕರನ್ನು ಒಮ್ಮೆ ನೋಡಿ) ೩೬, ೧೨, ೬.೫, ೧೦…. (ಕಣ್ಣನ್ನು ಒರೆಸಿಕೊಂಡು) ಅಮ್ಮ ತುಂಬಾ ಕಷ್ಟ ಪಟ್ಟು ಹೊಲಿಯೋದನ್ನ ಕಲ್ತಿದ್ಲು, Tailoring ಅನ್ನೋದು ಒಂದು ಕಲೆ ಅಂತ ಹೇಳೋಳು. ಅಮ್ಮ ಯಾವಾಗ್ಲೂ ಹೇಳ್ತಿದ್ದ ಒಂದು ಮಾತು ಇವತ್ತು ಜ್ಞಾಪಕ ಬರುತ್ತೆ.. “ಲೋ, ನೀನು ಹುಟ್ದಾಗ…