13th cross ನಾ ಅರಳಿ ಕಟ್ಟೆ

ಬೆಂಗಳೂರು ಬದಲಾಗುತ್ತಿತ್ತು, ಬರೀ ಲಾಲ್ ಭಾಗ್, MTR ಗೆ ಹೆಸರುವಾಸಿಯಾದ ಸಣ್ನಾ ಊರು ಇಂದಿಗೇ ವಿಶಾಲವಾಗಿ ಬೆಳದು ಜಗತ್ತಿನ IT city ಯೆಂಬ ಹೆಮ್ಮೆಗೆ ಪಾತ್ರವಾಗಿತ್ತು. ಮೂಲೆ ಒಂದನ್ನು ಆರಿಸಿಕೊಂಡು, ITPL ಅಂತ ಹೆಸರಿಟ್ಟು ಬರೀ ಗಾಜು, ಮಣ್ಣು, ಇಟ್ಟಿಗೆ ಸೇರ್ಪಡಿಸಿ ಹಂತದ ಮೇಲೆ ಹಂತ ನಿರ್ಮಿಸಿ ಕುರಿಗಳನ್ನು ಸಾಕೊ ಹಾಗೆ ’tag ಮಾನವರನ್ನು’ ಪ್ರತಿ ದಿನಾ ಬೆಳಗೆ, ಸಾಂಕಾಲ ಸರಬರಾಜು ಮಾಡೊ ತಾಕತ್ತು ಬೆಂಗಳುರಿಗೆ ಇತ್ತಿಚೆಗೆ ಸಿಕ್ಕ ವರ-ವೆಂದರೆ ತಪ್ಪಾಗಲಾರದು. ಮತ್ತೊಂದು ಕಡೇ ಮ್ಯಸೊರು ಹೊಗು…

3 Cheers!

Gloomy light, Table filled with beers and then the occasional outlet to the smoke largely released in proportion to the tension the brain can handle! Suddenly one raises a toast searching his/her mug from the shatters of the platters ordered; placed on the table To the Eternity! We will Teach him/her a lesson And there…