San Francisco to ಸದಾಶಿವನಗರ

ಬೆಂಗಳೂರು ಬೆಳೆದು ದೊಡ್ಡ ಗಾತ್ರದಲ್ಲಿ ನಮ್ಮ ದೇಶವನ್ನು ಅಕ್ರಮಸಿಕೊಂಡಿತು. ಮೈಸೂರ್ ಮಹಾರಾಜರು ಅಂದಿಗೆ ಕಟ್ಟಿದ ಬೆಂಗಳೂರು ಪ್ಯಾಲೇಸಿನ ಸುತ್ತ ಮುತ್ತ  ಇವತ್ತು ಸದಾಶಿವನಗರ ಎಂದು ಹೆಸರಿಡಲಾಗಿತ್ತು, ‘Real Estate’ ಎತ್ತರಕ್ಕೆ ಬೆಳೆದು ಯಾರಿಗೂ ಸಿಗದೇ ಗಾಜಿನಲ್ಲಿ ಇಟ್ಟ ಬೊಂಬೆಯಾಗಿತ್ತು. ಹಾಳಾಗ್ತಿದ್ದ  ಸ್ಯಾಂಕಿ ಟ್ಯಾಂಕನ್ನು ಹಲವಾರು ಸಂಸ್ಥೆಗಳು ಒಟ್ಟಿಗೆ ಸೇರಿ ಸರಕಾರದ ಜೊತೆ ಕೈ ಜೋಡಿಸಿ ಒಂದು ಸುಂದರವಾದ ಉಪವನವನ್ನಾಗಿ ಮಾಡಿದ್ದು ಒಂದು ದೊಡ್ಡ ರೆವಲ್ಯೂಷನ್!  ಸದಾಶಿವನಗರದ ೭ನೇ ಮೇನ್ ನಲ್ಲಿ ಬಲಕ್ಕೆ ತಿರುಗಿ ೩ ಕ್ರಾಸ್ನಲ್ಲಿ ಅಪರೂಪಕ್ಕೆ ಒಂದು…

Anand ಮೆಡಿಕಲ್ಸ್

1990 ದಶಕದ ಅತ್ಯಂತ ಪ್ರಸಿದ್ದವಾದ landmark; ರಾಜಾಜಿನಗರದ ನವರಂಗ್ talkies. ಒಂದ್ ಕಾಲದಲ್ಲಿ ಜನರ ಜಂಗುಳಿಯನ್ನೇ ಕಂಡ Talkies, 2000 ದ ವೇಳೆಗೆ multiplex ಗಳ ಆರ್ಭಟದಲ್ಲಿ ಮುಸುಕ್ ಹಾಕೊಂಡು ಕೂತಿರದು ನಮ್ಮ ಜಾಗತೀಕರಣದ ಕೊಡುಗೆ. ರಾಜಾಜಿನಗರದ circle ಅಲ್ಲಿ ಇಂದಿಗೂ ಎತ್ತರವಾಗಿ ನಿಲ್ಲೋ talkies, ನಮ್ಮನು ಅವಾಗವಾಗ ಹಳೇ ಬೆಂಗಳೂರಿನ ನೆನಪು ಮಾಡುತ್ತದೆ. ಅದೇ talkies ಇಂದ ಮುಂದೆ ಹೋಗಿ  Right  ತೊಗೊಂಡ್ರೆ, 10th cross corner ಅಲ್ಲಿ ಇರೋದು “ಆನಂದ್ ಮೆಡಿಕಲ್ಸ್.” ಡಿ ಫಾರ್ಮ…

13th cross ನಾ ಅರಳಿ ಕಟ್ಟೆ

ಬೆಂಗಳೂರು ಬದಲಾಗುತ್ತಿತ್ತು, ಬರೀ ಲಾಲ್ ಭಾಗ್, MTR ಗೆ ಹೆಸರುವಾಸಿಯಾದ ಸಣ್ನಾ ಊರು ಇಂದಿಗೇ ವಿಶಾಲವಾಗಿ ಬೆಳದು ಜಗತ್ತಿನ IT city ಯೆಂಬ ಹೆಮ್ಮೆಗೆ ಪಾತ್ರವಾಗಿತ್ತು. ಮೂಲೆ ಒಂದನ್ನು ಆರಿಸಿಕೊಂಡು, ITPL ಅಂತ ಹೆಸರಿಟ್ಟು ಬರೀ ಗಾಜು, ಮಣ್ಣು, ಇಟ್ಟಿಗೆ ಸೇರ್ಪಡಿಸಿ ಹಂತದ ಮೇಲೆ ಹಂತ ನಿರ್ಮಿಸಿ ಕುರಿಗಳನ್ನು ಸಾಕೊ ಹಾಗೆ ’tag ಮಾನವರನ್ನು’ ಪ್ರತಿ ದಿನಾ ಬೆಳಗೆ, ಸಾಂಕಾಲ ಸರಬರಾಜು ಮಾಡೊ ತಾಕತ್ತು ಬೆಂಗಳುರಿಗೆ ಇತ್ತಿಚೆಗೆ ಸಿಕ್ಕ ವರ-ವೆಂದರೆ ತಪ್ಪಾಗಲಾರದು. ಮತ್ತೊಂದು ಕಡೇ ಮ್ಯಸೊರು ಹೊಗು…

3 Cheers!

Gloomy light, Table filled with beers and then the occasional outlet to the smoke largely released in proportion to the tension the brain can handle! Suddenly one raises a toast searching his/her mug from the shatters of the platters ordered; placed on the table To the Eternity! We will Teach him/her a lesson And there…