Posts Tagged ‘t.v’

ಆಗ ತಾನೆ ಅಮೇರಿಕದಲ್ಲಿ “Recession-ನಾಶ “ ಮಹಾ ಯಾಗ  ಮಡಿಸಿ ಬಂದಿದ್ದ ಗುರುಜಿ ಪೂರ್ತಿ ಸುಸ್ತಾಗಿದ್ದರು. ಅಷ್ಟರಲ್ಲಿ  ಸಾಲದು ಅಂತ ನಮ್ಮ ಬೆಂಗಳೂರಿನ  “Wockhardt” ನಲ್ಲಿ “Swine-flu” ರೋಗಿಗಳು  ಜಾಸ್ತಿ ಆಗಿ ತುಂಬಾ ವ್ಯಾಪಾರ  ಆದ ಖುಷಿಯಲ್ಲಿ “Swine-flu” ಗೆ ಮೃತ್ಯುಂಜಯ ಹೋಮ ಮಾಡಿಸಲು ಬೇರೆ ಕೇಳಿಕೊಂಡಿದ್ದರು. ಇಷ್ಟೆಲ್ಲಾ “Hectic Life” ನ ನಡುವೆ ನಮ್ಮ ಗುರುಜಿ “T.V” ಯಲ್ಲಿ  ಕೂಡ ಕಾರ್ಯಕ್ರಮ ಮಾಡುತ್ತಿದ್ದರು. ಆದರೆ ಇತ್ತೀಚೆಗೆ  ಗುರುಜಿಯ “ T.V” ಕಾರ್ಯಕ್ರಮ “ T.R.P “ ಕಡಿಮೆ ಆಗಿ ಟುಸ್ ಆಗಿತ್ತು. ಅದೊಂದೇ ಗುರುಜಿಗಿದ್ದ ದುಃಖ. ಅದಕ್ಕೆ ಪರಿಹಾರ ಅಂತ ಇರೋ ಬರೋ ದೇವರಿಗೆಲ್ಲ ಹರಕೆ ಹೊತ್ತರು. ಅಲ್ಲದೇ [...]

Truth Be Told – Guest Article by Ashutosh

Posted: July 29, 2009 by thoughtsunparalleled in General-kaala Harate
Tags: , , , ,

I was watching a show a few months back called “The moment of truth” aired on Fox network which was picked from a Columbian show called “Nothing More than the Truth”. As soon as I learned about the concept of the show, I was absolutely certain it will be an instant hit and sky rocket [...]

ಘಂಟೆ ಸರಿಯಾಗಿ ೯:೦೦ ಹೊಡೆದಿತ್ತು. ನನ್ನ ನಿರರ್ಗಳವಾದ ನಿದ್ರೆಯಿಂದಾಗಿ ಅವತ್ತಿನ office ಕೆಲಸಕ್ಕೆ ಕಲ್ಲು ಬಿದ್ದಿತ್ತು. ಏನೋ ಜೋರು ಗಲಾಟೆಯಾಗಿ ನನಗೆ ಥಟ್ಟನೆ ಎಚ್ಚರವಾಗಿ ಕಣ್ಣುಜ್ಜಿಕೊಂಡು ನೋಡಿದರೆ ನಮ್ಮ ಮನೆಯ ಪೆದ್ದು ಪೆಟ್ಟಿಗೆ ಅಥವ ಪೆ.ಪೆ ಅಂದರೆ t.v ಯಲ್ಲಿ ಜೋರಾಗಿ ಒಬ್ಬ ಧಡೂತಿ ಮನುಷ್ಯ ಮಂತ್ರ ಪಠಿಸುತ್ತಿದ್ದ.. ಆ ಕಾರ್ಯಕ್ರಮವೇ “ಅಂಡ, ಪಿಂಡ, ಬ್ರಹ್ಮಾಂಡ”. ಆ ಮನುಷ್ಯನ ಅವತಾರವೇ ಸರಿ. ಜುಬ್ಬ ಧರಿಸಿದ್ದ ಅವನು, ಕೈ ಪೂರ ಚಿನ್ನದಿಂದ ತುಂಬಿದ್ದರೆ ಹಣೆಯೆಲ್ಲ ವಿಭೂತಿಯ ಬಟ್ಟಲಾಗಿತ್ತು. ಅಂತು [...]