ಆಗ ತಾನೆ ಅಮೇರಿಕದಲ್ಲಿ “Recession-ನಾಶ “ ಮಹಾ ಯಾಗ ಮಡಿಸಿ ಬಂದಿದ್ದ ಗುರುಜಿ ಪೂರ್ತಿ ಸುಸ್ತಾಗಿದ್ದರು. ಅಷ್ಟರಲ್ಲಿ ಸಾಲದು ಅಂತ ನಮ್ಮ ಬೆಂಗಳೂರಿನ “Wockhardt” ನಲ್ಲಿ “Swine-flu” ರೋಗಿಗಳು ಜಾಸ್ತಿ ಆಗಿ ತುಂಬಾ ವ್ಯಾಪಾರ ಆದ ಖುಷಿಯಲ್ಲಿ “Swine-flu” ಗೆ ಮೃತ್ಯುಂಜಯ ಹೋಮ ಮಾಡಿಸಲು ಬೇರೆ ಕೇಳಿಕೊಂಡಿದ್ದರು. ಇಷ್ಟೆಲ್ಲಾ “Hectic Life” ನ ನಡುವೆ ನಮ್ಮ ಗುರುಜಿ “T.V” ಯಲ್ಲಿ ಕೂಡ ಕಾರ್ಯಕ್ರಮ ಮಾಡುತ್ತಿದ್ದರು. ಆದರೆ ಇತ್ತೀಚೆಗೆ ಗುರುಜಿಯ “ T.V” ಕಾರ್ಯಕ್ರಮ “ T.R.P “ ಕಡಿಮೆ ಆಗಿ ಟುಸ್ ಆಗಿತ್ತು. ಅದೊಂದೇ ಗುರುಜಿಗಿದ್ದ ದುಃಖ. ಅದಕ್ಕೆ ಪರಿಹಾರ ಅಂತ ಇರೋ ಬರೋ ದೇವರಿಗೆಲ್ಲ ಹರಕೆ ಹೊತ್ತರು. ಅಲ್ಲದೇ [...]
Posts Tagged ‘Phone’
Anda Pinda Bhramaanda- part6 Love guru By SriHarsha
Posted: September 3, 2009 by thoughtsunparalleled in General-kaala HarateTags: Boyfriend, Cream, cycle blow, Feb 14th, hanks for the ಮನೆಹಾಳ್ idea, Love, Love is Blind, Love-Problem, Modernize, P.J, Phone, Recession, SOFTWARE ENGINEER, Spot Boy, Sunday, Swine-flu, T.R.P, t.v, Wockhardt
4
Anda, Pinda, Bramhaanda-America By Sri Harsha
Posted: July 14, 2009 by thoughtsunparalleled in General-kaala HarateTags: America, Attrition Rate, Credit Card, Email-ID, employees, Green Card, Hike, Indian Culture, Indians, Jimmy, onsite, Phone, Pittsburg Venkateswara, Recession, Shopping Mall, software company, statue of liberty, VISA
ಒಂದಾನೊಂದು ಕಾಲ ಅದು, “Shopping Mall” ಗಳೆಲ್ಲ ತುಂಬಿ ತುಳುಕುತ್ತಿದ್ದ ಕಾಲ. ಸಮಯಕ್ಕೆ ಸರಿಯಾಗಿ “Hike” ಸಿಗುತ್ತಿದ್ದ ಕಾಲ, “Attrition Rate” ಜಾಸ್ತಿ ಇದ್ದ ಕಾಲ. ಅದನ್ನ ಕಡಿಮೆ ಮಾಡಕ್ಕೆ “software company” ಗಳು “Employees” ನ “onsite” ಕಳುಹಿಸುತ್ತಿದ್ದ ಕಾಲ. ಆಗ ಎಲ್ಲರಿಗೂ ಕೆಲಸವೋ ಕೆಲಸ, ಕಂಪೆನಿಗಳೋ ಕಂಪೆನಿಗಳು. ಆಗ “Recession” ಅನ್ನುವುದನ್ನೆ ಕೇಳದಿದ್ದ ಕಾಲ. ಒಂದಾನೊಂದು ಕಾಲ ಅದು. ಆ ಕಾಲದಲ್ಲಿ ನಾನು ನನ್ನ ಕಂಪೆನಿಯಲ್ಲಿ ರಾಜನ ಹಾಗೆ ಮೆರೆಯುತ್ತಿದ್ದೆ. ಇಂಗ್ಲಿಷೆ ಬರದ ನನಗೂ [...]














